ಕೊಡಗು:4.46 ಲಕ್ಷ ಮಂದಿಗೆ ಮತದಾರರ ಎನ್ಯುಮರೇಶನ್ ಫಾರ್ಮ್ ವಿತರಣೆ
ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಭರದಿಂದ ಸಾಗುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಅವರು ದಿನಾಂಕ 10-07-2026 ರ ಸಂಜೆ 4.00 ಗಂಟೆಯ ಪ್ರಗತಿ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಒಟ್ಟು 552 ಮತಗಟ್ಟೆಗಳಬೂತ್ ಮಟ್ಟದ ಅಧಿಕಾರಿಗಳು ದಿನಾಂಕ 30-06-2026ರಿಂದ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸುತ್ತಿದ್ದಾರೆ.
ಗಣತಿ ನಮೂನೆ ವಿತರಣೆ 4,46,260 - 95.22%, ಡಿಜಿಟಲೀಕರಣಗೊಂಡ ನಮೂನೆ 45,499 - 9.71%,ಆನ್ ಲೈನ್ ಮೂಲಕ ಸಲ್ಲಿಕೆ 808 ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ 2,483 ಅಳಿಸಲಾಗಿರುವ ಮತದಾರರ ವಿವರ: - *ಗೈರು* - 33 - *ಸ್ಥಳಾಂತರ* - 1,495 - *ಮರಣ* - 787 - *ಡುಪ್ಲಿಕೇಟ್* - 163 - *ಇತರೆ* - 5
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

