State News

ಕೊಡಗಿಗೆ ಮತ್ತೊಮ್ಮೆ ಕೈ ತಪ್ಪಿದ ಸಚಿವ ಸ್ಥಾನ;ಎಎಸ್ ಪೊನ್ನಣಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ

admincoorgdaily

ಕೊಡಗಿಗೆ ಮತ್ತೊಮ್ಮೆ ಕೈ ತಪ್ಪಿದ ಸಚಿವ ಸ್ಥಾನ;ಎಎಸ್ ಪೊನ್ನಣಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು.ಆದರೆ ಮೊದಲ ಬಾರಿ ಗೆಲುವು ಸಾಧಿಸಿರುವ ಶಾಸಕರಿಗೆ ಸಚಿವ ಸ್ಥಾನ ನೀಡಲಿಲ್ಲ.ಮತ್ತೊಮ್ಮೆ ಕೊಡಗಿಗೆ ಸಚಿವ ಸ್ಥಾನ ಕೈ ತಪ್ಪಿದೆ.ಆದರೆ ಎಎಸ್ ಪೊನ್ನಣ್ಣ ಅವರಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಲಾಗಿದೆ.