ನೀಟ್ ಪಿಜಿ ಪರೀಕ್ಷೆಯಲ್ಲಿ ಕೊಡಗಿನ ವಿದ್ಯಾರ್ಥಿನಿ ಸಾಧನೆ

ನೀಟ್ ಪಿಜಿ ಪರೀಕ್ಷೆಯಲ್ಲಿ ಕೊಡಗಿನ ವಿದ್ಯಾರ್ಥಿನಿ ಸಾಧನೆ

ಸಿದ್ದಾಪುರ :-ಇತ್ತೀಚೆಗೆ ನಡೆದ ವೈದ್ಯ ಸ್ನಾತಕೋತ್ತರ ನೀಟ್ ಪಿಜಿ 2025 ಪರೀಕ್ಷೆಯಲ್ಲಿ ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿಯ Dr. ವಹೀದ ಮುಹಮ್ಮದ್ MBBS ರವರು ಆಲ್ ಇಂಡಿಯಾ RANK (AIR) 1505 ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಮಾಲ್ದಾರೆ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ Dr. ಶಾರುಖ್ ಫಹಾದ್ ರವರ ಪತ್ನಿ. ಆಗಸ್ಟ್ 3 ರಂದು ನಡೆದ ಈ ಪರೀಕ್ಷೆಯಲ್ಲಿ ದೇಶಾದ್ಯಂತ ಸುಮಾರು 2.42 ಲಕ್ಷ ವ್ಯದ್ಯರು ಹಾಜರಾಗಿದ್ದರು.