ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೊಕ್ಕಂಡ ರೋಹಿಣಿ

Feb 18, 2026 - 12:01
 0  899
ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೊಕ್ಕಂಡ ರೋಹಿಣಿ

ಮಡಿಕೇರಿ;ಸಿವಿಲ್ ಜಡ್ಜ್ (ನ್ಯಾಯಾಧೀಶರು) ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಕೊಡಗಿನ ಕೊಕ್ಕಂಡ ರೋಹಿಣ ಅವರು ಐದನೇ ಸ್ಥಾನ ಪಡೆದಿದ್ದಾರೆ. ಇವರು ಕೊಕ್ಕಂಡ ಕಿರಣ್- ರೇಣು (ತಾಮನೆ- ಚೈಯ್ಯಂಡ) ದಂಪತಿ ಪುತ್ರಿಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1