ಕೊಂಡಂಗೇರಿ: ಚಲಿಸುತ್ತಿದ್ದ ಒಮಿನಿ ಕಾರಿನ ಮೇಲೆ ಬಿದ್ದ ಮರ

Jul 9, 2026 - 12:15
 0  1.5k
ಕೊಂಡಂಗೇರಿ: ಚಲಿಸುತ್ತಿದ್ದ ಒಮಿನಿ ಕಾರಿನ ಮೇಲೆ ಬಿದ್ದ ಮರ

ಕೊಂಡಂಗೇರಿ: ಚಲಿಸುತ್ತಿದ್ದ ಮಾರುತಿ ಒಮಿನಿ ಮೇಲೆ ಮರ ಬಿದ್ದ ಘಟನೆ ಇಂದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಐಕೊಳ ಎಂಬಲ್ಲಿ ನಡೆದಿದೆ. ಕೊಂಡಂಗೇರಿಯ ಆಲಿ ಎಂಬುವವರು ಈ ಕಾರಿನ ನಲ್ಲಿ ಮೂರ್ನಾಡಿಗೆ ತೆರಳುತ್ತಿದ್ದಾಗ ಗಾಳಿಗೆ ರಸ್ತೆ ಬದಿ ತೋಟದ ಮರ ಉರುಳಿ ಬಿದ್ದಿದೆ. ಪರಿಣಾಮ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 3
Wow Wow 1