ಕುಂಜಿಲ: ವಯಕೋಲ್ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂಜಿಲ: ವಯಕೋಲ್ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂಜಿಲ: ವಯಕೋಲ್ ರೌಳತುಲ್ ಉಲೂಂ ಮದರಸದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹ್ಮದ್ ಹಾಜಿ ವಹಿಸಿದ್ದರು.ಪ್ರಾರ್ಥನೆಯನ್ನು ರಫೀಕ್ ಅಝ್ಹರಿ ನೆರವೇರಿಸಿದರು ಸ್ವಾಗತವನ್ನು ಕಾರ್ಯದರ್ಶಿ ಅಬು ಮತ್ತು ವಂದನಾರ್ಪಣೆ ನಿಝಾರ್ ನೆರವೇರಿಸಿದರು.