ಕುಶಾಲನಗರ; ಬೈಚನಹಳ್ಳಿಯಲ್ಲಿ ಗೂಡ್ಸ್ ಗಾಡಿ-ಬೈಕ್ ನಡುವೆ ಅಪಘಾತ,ಬೈಕ್ ಸವಾರನಿಗೆ ಗಂಭೀರ ಗಾಯ

Feb 19, 2026 - 21:46
 0  1.9k
ಕುಶಾಲನಗರ; ಬೈಚನಹಳ್ಳಿಯಲ್ಲಿ ಗೂಡ್ಸ್ ಗಾಡಿ-ಬೈಕ್ ನಡುವೆ ಅಪಘಾತ,ಬೈಕ್ ಸವಾರನಿಗೆ ಗಂಭೀರ ಗಾಯ

ಕುಶಾಲನಗರ, ಫೆ 19: ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿಯಲ್ಲಿ ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿಗೆ ರವಾನಿಸಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 4
Wow Wow 0