ಕುಶಾಲನಗರ:ಆನೆಕಾಡು ಬಳಿ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು

Jan 12, 2026 - 10:23
 0  2.7k
ಕುಶಾಲನಗರ:ಆನೆಕಾಡು ಬಳಿ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು

ಕುಶಾಲನಗರ, ಜ 12: ಕುಶಾಲನಗರ- ಮಡಿಕೇರಿ ಮಾರ್ಗದ ಆನೆಕಾಡು ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.

What's Your Reaction?

Like Like 1
Dislike Dislike 1
Love Love 2
Funny Funny 0
Angry Angry 0
Sad Sad 6
Wow Wow 0