ಕುಶಾಲನಗರ;ಮನೆ ಮಹಡಿಯಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕಿಗೆ ಗಂಭೀರ ಗಾಯ
ಕುಶಾಲನಗರ; ಮನೆ ಮಹಡಿಯಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕಿಗೆ ಗಂಭೀರ ಗಾಯಗೊಂಡಿರುವ ಘಟನೆ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ನಡೆದಿದೆ. ಮನೆ ಮಹಡಿ ಹರಡಿದ್ದ ನೀರಿನ ಸೆಳೆತದಿಂದ ದುರ್ಘಟನೆ ನಡೆದಿದ್ದು, ಕಟ್ಟಡಕ್ಕೆ ಹೊಂದಿಕೊಂಡಂತೆ ಹಾದುಹೋಗಿರುವ 11kv ವಿದ್ಯುತ್ ಸೆಳೆತದಿಂದ ಬಾಲಕಿ ಸಾನ್ವಿ (14) ಗಂಭೀರ ಘಾಸಿಯಾಗಿದೆ. ಗುಮ್ಮನಕೊಲ್ಲಿಯ ಉಮೇಶ್ ಎಂಬವರ ಪುತ್ರಿ ಸಾನ್ವಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
What's Your Reaction?
Like
0
Dislike
0
Love
1
Funny
0
Angry
0
Sad
2
Wow
0
