ಕುಶಾಲನಗರ:ಸೈರಸ್ ಆಸ್ಪತ್ರೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
admincoorgdaily

ಕುಶಾಲನಗರ: ಇಲ್ಲಿನ ಸೈರಸ್ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸುಬೇದಾರ್ ದೇವಯ್ಯ ಡಿ.ಕೆ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಜೋಯಪ್ಪ,ಅಕ್ಷತ್,ಇಫ್ತಿಕಾರ್, ಅಬ್ದುಲ್ ರಜಾಕ್,ಹಾಗೂ ವೈದ್ಯರು,ಸಿಬ್ಬಂದಿ ವರ್ಗದವರು ಇದ್ದರು.