ಕುಶಾಲನಗರ: ಇಕ್ರ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ

ಕುಶಾಲನಗರ: ಇಕ್ರ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ

ಕುಶಾಲನಗರ: ಇಕ್ರ ಮದರಸದಲ್ಲಿ 79ನೇ ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರ್ಫಾನ್ ರವರು ವಹಿಸಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ಶುಭ ಕೋರಿದರು. ಇದೇ ಸಂಧರ್ಭದಲ್ಲಿ ಮಸೀದಿ ವಿದ್ಯಾರ್ಥಿಗಳು ಹಾಗೂ ಮಸೀದಿ ಪದಾಧಿಕಾರಿಗಳು ಹಾಜರಿದ್ದರು.