Kodagu

ಮೇಕತಂಡ ಐನ್ ಮನೆಗೆ ಹೋಗುವ ರಸ್ತೆಗೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

ಮೇಕತಂಡ ಐನ್ ಮನೆಗೆ ಹೋಗುವ ರಸ್ತೆಗೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ತಾಲೂಕಿನ‌ ಐಮಂಗಲ ಗ್ರಾಮದ ಮೇಕತಂಡ ಐನ್ ಮನೆಗೆ ಹೋಗುವ ರಸ್ತೆಗೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆ ಉದ್ಭಟನೆ ನೆರೆವೇರಿಸಲಾಯಿತು.

ಈ ಸಂದರ್ಭದಲ್ಲಿ ಮೇಕತಂಡ ಸುಬ್ರಮಣಿ ಹಾಗೂ ವಕೀಲರು ಅದ ಬೊಲ್ಲಾಚಂಡ ಸೋಮಣ್ಣನವರು, ಅಜ್ಜಿಕುಟ್ಟಿರ ಗಿರೀಶ್, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಮೇಕತಂಡ ಕುಟುಂಬಸ್ಥರು ಉಪಸ್ಥಿತರಿದ್ದರು.