ಬಲ್ಲಮಾವಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಶುಭಕೋರಿದ ಶಾಸಕ ಎಎಸ್ ಪೊನ್ನಣ್ಣ

Apr 6, 2026 - 09:03
Apr 6, 2026 - 09:17
 0  76
ಬಲ್ಲಮಾವಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಶುಭಕೋರಿದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ; ತಾಲೂಕಿನ ಬಲ್ಲಮಾವಟಿ ಪ್ರೀಮಿರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಕ್ರೀಡೆ ಆಯೋಜಕ ಯತೀಶ್, ಮಿಥುನ್ ಮಚ್ಚಾಯ್ಯ,ನಂದ ,ಲಿತಿನ್ ಚೋಕಿರ ಕಿಶನ್ ನೆರವಂಡ ಪೆಮ್ಮಯ್ಯ,ಸುನಿಲ್ ಮಚ್ಚುರ ರವೀಂದ್ರ, ವಲಯ ಅಧ್ಯಕ್ಷ ದಯಾ ಚಿನ್ನಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0