ಶಾಸಕ ಎಎಸ್ ಪೊನ್ನಣ್ಣ ಹುಟ್ಟುಹಬ್ಬ: ಕಾರ್ಮಿಕರಿಗೆ ಉಪಹಾರ ವಿತರಣೆ
ವಿರಾಜಪೇಟೆ: ಜನಪ್ರಿಯ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ 52ನೇ ಹುಟ್ಟು ಹಬ್ಬದ ಅಂಗವಾಗಿ ಪೊನ್ನಣ್ಣ ಅಭಿಮಾನಿಗಳ ಬಳಗ ವಿರಾಜಪೇಟೆ ವತಿಯಿಂದ ಬೆಳಗಿನ ಉಪಹಾರಕೂಟವನ್ನು ಆಯೋಜಿಸಲಾಗಿತ್ತು.
ವಿರಾಜಪೇಟೆ ನಗರದ ದೂಡ್ಡಟ್ಟಿ ಚೌಕಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಉಪಹಾರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಮಾಜಿ ಸದಸ್ಯರಾದ ರಾಜೇಶ್ ಪದ್ಮನಾಭ,ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್,ಹಾಗೂ ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಜೋಕಿಮ್ ರಾಡಿಗಾಸ್,ಶಾವುಲ್ ಹಮೀದ್, ದಿನೇಶ್ ನಂಬಿಯಾರ್, ಮತ್ತು ಕಾಂಗ್ರೆಸ್ ಮುಖಂಡರಾದ _ಅಫ್ತಾಬ್ ಅತ್ತು,ಅಬ್ದುಲ್ ರವೂಫ್, ಮೊಹಮ್ಮದ್ ನಯಾಜ್,ಮನ್ಸೂರ್ ಅಹ್ಮದ್, _ರಾಝೀಕ್,ಮೆಲ್ರೋಯ್ ಲೋಬೊ ಅವರು ಭಾಗವಹಿಸಿ ಉಪಹಾರ ವಿತರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
