State News

ಸಂಸದರ ಕ್ರೀಡಾ ಮಹೋತ್ಸವ:ಟಿ. ಶೆಟ್ಟಿಗೇರಿ ತಂಡ ಹಗ್ಗ ಜಗ್ಗಾಟದಲ್ಲಿ ಚಾಂಪಿಯನ್

admincoorgdaily

ಸಂಸದರ ಕ್ರೀಡಾ ಮಹೋತ್ಸವ:ಟಿ. ಶೆಟ್ಟಿಗೇರಿ  ತಂಡ ಹಗ್ಗ ಜಗ್ಗಾಟದಲ್ಲಿ ಚಾಂಪಿಯನ್

ಮೈಸೂರು: ಮೈಸೂರಿನಲ್ಲಿ ನಡೆದ ಸಂಸದರ ಕ್ರೀಡಾ ಮಹೋತ್ಸವದಲ್ಲಿ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 540 ಕೆ.ಜಿ. ವಿಭಾಗದಲ್ಲಿ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಕೂರ್ಗ್ ವಿಂಗ್ಸ್ ತಂಡ ವಿನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರನ್ನರ್ಸ್ ಪ್ರಶಸ್ತಿಯನ್ನು ಮೈಸೂರಿನ ರಾಂಬೊ ವಾರಿಯರ್ಸ್ ತಂಡ ಪಡೆದಿದೆ.