ಮಾದಾಪುರ:ಗೋಮಾಂಸ ಮಾರಾಟಕ್ಕೆ ಯತ್ನ, ಅಸ್ಸಾಂ ಕಾರ್ಮಿಕ ಬಂಧನ

Jul 26, 2025 - 15:05
Jul 26, 2025 - 15:06
 0  411
ಮಾದಾಪುರ:ಗೋಮಾಂಸ ಮಾರಾಟಕ್ಕೆ ಯತ್ನ, ಅಸ್ಸಾಂ ಕಾರ್ಮಿಕ ಬಂಧನ

ಸೋಮವಾರಪೇಟೆ:ತಾಲ್ಲೂಕಿನ ಮಾದಾಪುರ ಪೋಲೀಸ್ ಉಪಠಾಣಾ ವ್ಯಾಪ್ತಿಯ ಕುಂಬೂರು ಎಸ್ಟೇಟ್ ನಲ್ಲಿ ಕಾರ್ಮಿಕನಾಗಿರುವ ಅಸ್ಸಾಂ ಮೂಲದ ಕಾರ್ಮಿಕ ಉಲಾಲ್ ಬಿಲ್ (28) ಎಂಬಾತ ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೋಲೀಸರು ಆರೋಪಿ ಸಮೇತ 15 ಕೆ.ಜಿ.ಯಷ್ಟು ಗೋಮಾಂಸವನ್ನು ಪೋಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0