ಮಡಿಕೇರಿ: ಹಿಂದುಸ್ಥಾನ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
admincoorgdaily
ಮಡಿಕೇರಿ:ನಗರದ ಹಿರಿಯ ಪ್ರಾಥಮಿಕ ಶಾಲೆ (ಹಿಂದುಸ್ಥಾನ್ ಸ್ಕೂಲ್)ಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಮಡಿಕೇರಿ ನಗರಸಭಾ ಸದಸ್ಯರಾದ ಮುಸ್ತಾಫ ಅವರು ಧ್ವಜಾರೋಹಣ ನೆರವೇರಸಿದರು.ಶಾಲಾ ಶಿಕ್ಷಕಿ ಕೆ. ಬಿ. ವಿಮಲಾ, ಅಂಗನವಾಡಿ ಶಿಕ್ಷಕಿ ಸುಮತಿ, ಸಹಾಯಕಿಕೆ. ಎಂ. ಅಂಬಿಕಾ, ಹಳೆ ವಿದ್ಯಾರ್ಥಿ ಗಳಾದ ಕೆ. ಸಿ. ಜನಾರ್ಧನ, ಗಾಳಿ ಬುಸೆನ್, ಹಿರಿಯ ನಾಗರಿಕರು, ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.