ಮಡಿಕೇರಿ:ಕೋರ್ಟ್ ಗೆ ಬಾಂಬ್ ಬೆದರಿಕೆ

Feb 16, 2026 - 10:35
 0  2.1k
ಮಡಿಕೇರಿ:ಕೋರ್ಟ್ ಗೆ ಬಾಂಬ್ ಬೆದರಿಕೆ

ಮಡಿಕೇರಿ; ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ನ್ಯಾಯಾಲಯದ ಸಿಬ್ಬಂದಿಗಳು ನ್ಯಾಯಾಧೀಶರು ಹಾಗೂ ವಕೀಲರು ಕೂಡ ಗೇಟಿನ ಹೊರಭಾಗದಲ್ಲಿ ನಿಂತಿದ್ದು, ಪೊಲೀಸರಿಂದ ತೀವ್ರ ತಪಾಸಣೆ. ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಇ-ಮೇಲ್ ಕಳುಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 1
Sad Sad 1
Wow Wow 1