Kodagu

ಮಡಿಕೇರಿ ದಸರಾ ಜನೋತ್ಸವ: ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳದ ಮಾಹಿತಿ 👇

admincoorgdaily

ಅಕ್ಟೋಬರ್ 02 ರಂದು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳ

1) ಎಫ್.ಎಂ.ಸಿ ಕಾಲೇಜು ಮೈದಾನ 2) ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ 3) ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ 4) ಐಟಿಐ ಕಾಲೇಜು ಮೈದಾನ 5) ಶಾಂತಿ ಚರ್ಚ್ ಮೈದಾನ (ದ್ವಿ ಚಕ್ರ ಮೋಟಾರು ಸೈಕಲ್ ಮಾತ್ರ) 6) ಮ್ಯಾನ್ಸ್ ಕಾಂಪೌAಡ್ 7) ಜೂನಿಯರ್ ಕಾಲೇಜು ಮೈದಾನ 8) ಹೊಸ ಖಾಸಗಿ ಬಸ್ಸು ನಿಲ್ದಾಣ. 9) ಮೇಕೇರಿ ಶಾಲಾ ಮೈದಾನ. 10) ಕ್ರೆಸೆಂಟ್ ಶಾಲಾ ಮೈದಾನ. 11) ತಾಳತ್‌ಮನೆ ನೇತಾಜಿ ಮೈದಾನ ಮತ್ತು ದುರ್ಗಾ ಭಗವತಿ ದೇವಾಲಯದ ಮೈದಾನ. 12) ತಾಳತ್ ಮನೆ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನ