ಮಡಿಕೇರಿ ದಸರಾ ಜನೋತ್ಸವ ಡಿಜೆ ಬಂದ್: ರಸ್ತೆಯಲ್ಲೇ ಕುಳಿತು ಲುಡೋ ಆಡಿದ ಯುವಕರು
ಮಡಿಕೇರಿ ದಸರಾ ಜನೋತ್ಸವ: ದಶಮಂಟಪಗಳ ಶೋಭಯಾತ್ರೆ ಸಂದರ್ಭದಲ್ಲಿ ಹತ್ತು ಗಂಟೆಯ ನಂತರ ಡಿಜೆ ಬಂದ್ ಮಾಡಲಾಗಿತ್ತು. ಡಿಜೆ ಬ್ಯಾನ್ ನಿಂದ ಬೇಸರಗೊಂಡ ಯುವಕರು ಟೈಮ್ ಪಾಸಿಗೆ ರಸ್ತೆಯ ಮಧ್ಯದಲ್ಲಿ ಕುಳಿತು ಲುಡೋ ಆಡಿದರು.

Like
1
Dislike
0
Love
0
Funny
2
Angry
0
Sad
0
Wow
0