ಮಡಿಕೇರಿ:ಜಿಲ್ಲಾ ಪೊಲೀಸ್ ಕಛೇರಿಗೆ‌ ಪೊಲೀಸ್ ಮಹಾ ನಿರೀಕ್ಷಕರಾದ ಎನ್.ಸತೀಶ್ ಕುಮಾರ್ ಭೇಟಿ

Feb 12, 2026 - 21:11
 0  647
ಮಡಿಕೇರಿ:ಜಿಲ್ಲಾ ಪೊಲೀಸ್ ಕಛೇರಿಗೆ‌ ಪೊಲೀಸ್ ಮಹಾ ನಿರೀಕ್ಷಕರಾದ ಎನ್.ಸತೀಶ್ ಕುಮಾರ್ ಭೇಟಿ

ಮಡಿಕೇರಿ; ಎನ್.ಸತೀಶ್‌ ಕುಮಾರ್, ಐಪಿಎಸ್, ಪೊಲೀಸ್ ಮಹಾ ನಿರೀಕ್ಷಕರು, ಕೇಂದ್ರಸ್ಥಾನ-1, ಬೆಂಗಳೂರುರವರು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಕಚೇರಿಯ ಪರಿಶೀಲನೆ ನಡೆಸಿದರು. ನಂತರ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ ಅಪರಾಧ ಪತ್ತೆ, ತನಿಖೆ ಮತ್ತು ಕಾನೂನು ಸುವ್ಯವಸ್ಥೆ ವಿಚಾರಗಳಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಎಸ್‌ಪಿ ಬಿಂದುಮಣಿ ಅವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0