ಮಡಿಕೇರಿ:ಬಸ್ಸ್ ನಿಲ್ದಾಣದಲ್ಲೇ KSRTC ಬಸ್ಸ್ ಬ್ರೇಕ್ ಫೇಲ್; ಕಂಬಕ್ಕೆ ಗುದ್ದಿದ ಬಸ್ಸ್

Mar 30, 2026 - 19:42
 0  536
ಮಡಿಕೇರಿ:ಬಸ್ಸ್ ನಿಲ್ದಾಣದಲ್ಲೇ KSRTC ಬಸ್ಸ್ ಬ್ರೇಕ್ ಫೇಲ್; ಕಂಬಕ್ಕೆ ಗುದ್ದಿದ ಬಸ್ಸ್

ಮಡಿಕೇರಿ:ನಗರದ KSRTC ಬಸ್ಸ್ ‌ನಿಲ್ದಾಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿ ಬಸ್ಸ್ ಗುದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಮಡಿಕೇರಿಯಿಂದ ಸುಳ್ಯಕ್ಕೆ‌ ತೆರಳಬೇಕಿದ್ದ ಬ್ರೇಕ್ ವಿಫಲಗೊಂಡು ಬಸ್ಸ್ ನಿಲ್ದಾಣದ ಕಂಬಕ್ಕೆ ಡಿಕ್ಕಿಯಾಗಿದ್ದು,ಬಸ್ಸಿನ ಮುಂಭಾಗ ಸಂಪೂರ್ಣ ‌ಹಾನಿಯಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 0