ಮಡಿಕೇರಿ; NEET-UG ಮರು ಪರೀಕ್ಷೆ: 353 ವಿದ್ಯಾರ್ಥಿಗಳು ಹಾಜರು

Jun 21, 2026 - 19:00
 0  168
ಮಡಿಕೇರಿ; NEET-UG ಮರು ಪರೀಕ್ಷೆ: 353 ವಿದ್ಯಾರ್ಥಿಗಳು ಹಾಜರು

ಮಡಿಕೇರಿ; NEET-UG ಮರು ಪರೀಕ್ಷೆಯು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ನಡೆಯಿತು. ಪರೀಕ್ಷೆಗೆ 516 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಇವರಲ್ಲಿ 353 ಮಂದಿ ಪರೀಕ್ಷೆ ಬರೆದರು. 163 ಮಂದಿ ಗೈರಾಗಿದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0