ಮಡಿಕೇರಿ;ಹಿಲ್ ರೋಡ್, ರಸ್ತೆ ದುರಸ್ಥಿ ಪಡಿಸಲು‌ ಮನವಿ ಸಲ್ಲಿಕೆ

Apr 8, 2026 - 17:30
Apr 8, 2026 - 17:31
 0  273
ಮಡಿಕೇರಿ;ಹಿಲ್ ರೋಡ್, ರಸ್ತೆ ದುರಸ್ಥಿ ಪಡಿಸಲು‌ ಮನವಿ ಸಲ್ಲಿಕೆ

ಮಡಿಕೇರಿ; ನಗರದ ಹಿಲ್ ರೋಡ್ ರಸ್ತೆಯು ತುಂಬಾ ಹಾಳಾಗಿದ್ದು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದು, ತಾವುಗಳು ಆದುಷ್ಟು ಬೇಗನೆ ದುರಸ್ಥಿಪಡಿಸಬೇಕೆಂದು ಆಗ್ರಹಿಸಿ ಮಡಿಕೇರಿ ನಗರಸಭಾ ಸದಸ್ಯ ಎಂ.ಎ ಮುಸ್ತಫಾ (ಮುಸ್ತು) ‌ಅವರು ಮಡಿಕೇರಿ ‌ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0