ಮಡಿಕೇರಿ; ಪಿಕಪ್ ಜೀಪ್ ಚಾಲಕನಿಗೆ 26,ಸಾವಿರ ರೂ ದಂಡ

May 6, 2026 - 21:01
 0  1.7k
ಮಡಿಕೇರಿ; ಪಿಕಪ್ ಜೀಪ್ ಚಾಲಕನಿಗೆ  26,ಸಾವಿರ ರೂ ದಂಡ

ಮಡಿಕೇರಿ: ನಗರ ಕಾಲೇಜು ರಸ್ತೆ ಬಳಿ ಪಿಕಪ್ ಜೀಪಿನಲ್ಲಿ ಅನಧಿಕೃತವಾಗಿ ಜನರನ್ನು ತುಂಬಿಸಿ ಸಾಗಿಸುತ್ತಿದ್ದ ಹಿನ್ನೆಲೆ ಮಡಿಕೇರಿ ಟ್ರಾಫಿಕ್ ಪೊಲೀಸರು ಪತ್ತೆಹಚ್ಚಿ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿದ ಮೇರೆಗೆ 26,000 ರೂ ದಂಡ ವಿಧಿಸಲಾಗಿದೆ.

What's Your Reaction?

Like Like 2
Dislike Dislike 0
Love Love 2
Funny Funny 1
Angry Angry 0
Sad Sad 0
Wow Wow 1