ಮಡಿಕೇರಿ;ಪೊಲೀಸ್ ಪೇದೆ ವಿಷ ಸೇವಿಸಿ ಆತ್ಮಹತ್ಯೆ

Feb 12, 2026 - 09:32
Feb 12, 2026 - 09:33
 0  4.2k
ಮಡಿಕೇರಿ;ಪೊಲೀಸ್ ಪೇದೆ ವಿಷ ಸೇವಿಸಿ ಆತ್ಮಹತ್ಯೆ
ಸಂದೀಪ್

ಮಡಿಕೇರಿ, ಫೆ 12: ಪೊಲೀಸ್ ಪೇದೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಮಡಿಕೇರಿಯವರಾದ ಸಂದೀಪ್ ರೈ (42) ಮೃತರು. ಕುಶಾಲನಗರ ಠಾಣೆ ಯಿಂದ ಮಡಿಕೇರಿ ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡಿದ್ದ ಇವರು ಕಳೆದ 6 ತಿಂಗಳಿಂದ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗಿರಲಿಲ್ಲ ಎನ್ನಲಾಗಿದೆ.ವಷ ಸೇವಿಸಿದ್ದ ಸಂದೀಪ್ ಅವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 2
Angry Angry 0
Sad Sad 5
Wow Wow 1