ಮಡಿಕೇರಿ; ಮರಳಿ ಕೈ ಸೇರಿದ ಕಳುವಾಗಿದ್ದ ಚಿನ್ನಾಭರಣ,ನಗದು, ಮೊಬೈಲ್ ಗಳು

Apr 11, 2026 - 19:25
 0  664
ಮಡಿಕೇರಿ; ಮರಳಿ ಕೈ ಸೇರಿದ ಕಳುವಾಗಿದ್ದ ಚಿನ್ನಾಭರಣ,ನಗದು, ಮೊಬೈಲ್ ಗಳು

ಮಡಿಕೇರಿ;ಜಿಲ್ಲೆಯ ಠಾಣೆಗಳಲ್ಲಿ ದಾಖಲಾದ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡ ನಗದು, ಚಿನ್ನಾಭರಣಗಳು, ಇತರೆ ವಸ್ತುಗಳನ್ನು ಮತ್ತು CEIR ಪೋರ್ಟಲ್‌ ಮೂಲಕ ಪತ್ತೆ ಹಚ್ಚಲಾದ ಕಾಣೆಯಾದ ಮೊಬೈಲ್‌ಗಳನ್ನು ಇಂದು ಅವುಗಳ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನೀಡಿದರು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0