ಮಡಿಕೇರಿ ಕ್ಷೇತ್ರ: ಶೇ.99.53ರಷ್ಟು ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ
ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ SIR - ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ 208-ಮಡಿಕೇರಿ ವಿಧಾನಸಭಾ ಕ್ಷೇತ್ರವು ಉತ್ತಮ ಪ್ರಗತಿ ಸಾಧಿಸಿದೆ. ಮತದಾರರ ನೋಂದಣಾಧಿಕಾರಿ, 208-ಮಡಿಕೇರಿ ವಿಧಾನಸಭಾ ಕ್ಷೇತ್ರ ಅವರು 13.07.2026 ರ ಸಂಜೆ 4.00 ಗಂಟೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕ್ಷೇತ್ರದಲ್ಲಿ ಶೇ.99.53 ರಷ್ಟು ಗಣತಿ ನಮೂನೆಗಳ ವಿತರಣೆ ಪೂರ್ಣಗೊಂಡಿದೆ. ಗಣತಿ ನಮೂನೆ ವಿತರಣೆ237334 - 99.53,ಗಣತಿ ನಮೂನೆ ಡಿಜಿಟಲೀಕರಣ 71666 - 30.06%,ಆನ್ ಲೈನ್ ಮೂಲಕ ಸಲ್ಲಿಕೆ 599,ಒಟ್ಟು ಕೈಬಿಡಲಾದ ಮತದಾರರು 1475. ಕೈಬಿಡಲಾದ ಮತದಾರರ ವಿವರ: 1475 - *ಗೈರು*: 39 - *ಸ್ಥಳಾಂತರ*: 489 - *ಮರಣ*: 813 - *ಡುಪ್ಲಿಕೇಟ್*: 125 - *ಇತರೆ*: 9
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

