ಮಡಿಕೇರಿ:ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ
admincoorgdaily


ಮಡಿಕೇರಿ:ಜಿಲ್ಲಾ ಪೊಲೀಸ್ ಘಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಶ್ರೀ ಬಿ.ಎನ್. ಶಿವಪ್ಪ, ಎಎಸ್‌ಐ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಶ್ರೀಮತಿ ಲತಾ ಮತ್ತು ಸ್ವಇಚ್ಛಾ ನಿವೃತ್ತಿ ಹೊಂದಿದ ಶ್ರೀ ಫ್ರಾನ್ಸಿಸ್, ಎಎಸ್ಐ ಮತ್ತು ಶ್ರೀ ಬೇಲಯ್ಯ, ಎಆರ್‌ಎಸ್ಐ ಇವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.