ಮೇಕೇರಿ:ಎರಡು ‌ಕಾರು ಮತ್ತು ಸ್ಕೂಟಿ ನಡುವೆ ಅಪಘಾತ

Mar 28, 2026 - 13:19
Mar 28, 2026 - 13:22
 0  1.5k
ಮೇಕೇರಿ:ಎರಡು ‌ಕಾರು ಮತ್ತು ಸ್ಕೂಟಿ ನಡುವೆ ಅಪಘಾತ

ಮಡಿಕೇರಿ-ಮೂರ್ನಾಡು‌ ಮುಖ್ಯ ರಸ್ತೆಯ ಮೇಕೇರಿಯ ಶಾಂತಿ‌ ಎಸ್ಟೇಟ್ ಬಳಿ ಎರಡು ಕಾರು‌ ಮತ್ತು ಒಂದು ಸ್ಕೂಟಿಯ ನಡುವೆ ಅಪಘಾತ ಸಂಭವಿಸಿದೆ. ಅಪಘಾತ ರಭಸಕ್ಕೆ ಕಾರಿನ ‌ಮುಂಭಾಗ ಜಖಂಗೊಂಡಿದ್ದು,ಅದೃಷ್ಟವಶಾತ್ ಕಾರು ಚಾಲಕರಿಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 1
Wow Wow 1