ಮಾಲ್ದಾರೆ:ಆಟೋ ಚಾಲಕರ ಸಂಘದ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಸಿದ್ದಾಪುರ:-ಮಾಲ್ದಾರೆ ಆಟೋ ಚಾಲಕರ ಸಂಘದ ವತಿಯಿಂದ 79 ಸ್ವಾತಂತ್ರ್ಯ ದಿನಾಚರಣೆಯನ್ನು ಮಾಲ್ದಾರೆಯಲ್ಲಿ ಆಚರಿಸಲಾಯಿತು. ಮಾಜಿ ಯೋಧ ಅಜೇಶ್ ಧ್ವಜಾರೋಹಣ ನೆರವೇರಿಸಿದರು ಇದೆ ಸಂದರ್ಭ ಆಟೋ ಚಾಲಕರ ಸಂಘ ದ ಅಧ್ಯಕ್ಷ ಪದ್ಮೇಶ , ಅನಿಲ್,ಅರುಣ್,ಪ್ರವೀಣ್, ನಾರಾಯಣ್, ಮುಂತಾದವರು ಉಪಸ್ಥಿತರಿದ್ದರು.