ಮರಗೋಡು:ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿನ‌ ಮೇಲೆ ಬಿದ್ದ ಮಿನಿ ಬಸ್ಸ್

Apr 4, 2026 - 10:20
 0  1.6k
ಮರಗೋಡು:ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿನ‌ ಮೇಲೆ ಬಿದ್ದ ಮಿನಿ ಬಸ್ಸ್

ಮರಗೋಡು:ಸಮೀಪದ ಮುತ್ತಾರ್ಮುಡಿ,ಸೇತುವೆ ಬಳಿಯ ತಿರುವಿನಲ್ಲಿ ಮಿನಿ ಬಸ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಕ್ರೆಟಾ ಕಾರಿನ ಮೇಲೆ ಬಿದ್ದಿದ್ದು, ಎರಡು ವಾಹನದಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0