ಏಪ್ರಿಲ್ 11ರಂದು ಕಡಂಗದಲ್ಲಿ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ

Mar 23, 2026 - 20:34
 0  471
ಏಪ್ರಿಲ್ 11ರಂದು ಕಡಂಗದಲ್ಲಿ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ

ವಿರಾಜಪೇಟೆ: SYS & SKSSF ಕಡಂಗ ಶಾಖೆಯ ವತಿಯಿಂದ 2026 ಏಪ್ರಿಲ್ 11 ರಂದು ನಡೆಯಲಿರುವ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದ ಪೋಸ್ಟರ್ ಅನ್ನು ಸಿರಾಜುದ್ದೀನ್ ಖಾಸಿಮಿ ಅವರು ಇತ್ತೀಚೆಗೆ ಚೆರಿಯಪರಂಬುವಿನಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಡಂಗ SKSSF ಶಾಖೆಯ ಅಧ್ಯಕ್ಷ ಇಸ್ಹಾಕ್,SKSSF ಜಿಲ್ಲಾಧ್ಯಕ್ಷ ಶುಹೈಬ್ ಫೈಜಿ,ಪ್ರಮುಖರಾದ ಇಕ್ಬಾಲ್,ಶಿಯಾಬ್,ಹ್ಯಾರಿಸ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0