ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರ ಪಂದ್ಯಗಳು

ಮಡಿಕೇರಿ ಏ.17 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.18 ರ ಪಂದ್ಯಗಳು.

ಮೈದಾನ 1;

ಬೆಳಿಗ್ಗೆ 9 ಗಂಟೆಗೆ ತೀತಮಾಡ(ಕುಂದ) ಮತ್ತು ಕಾನತಂಡ, 10ಕ್ಕೆ ಆದೇಂಗಡ ಮತ್ತು ಗೀಜಿಗಂಡ, 11ಕ್ಕೆ ಪರುವಂಡ ಮತ್ತು ಕನ್ನಿಗಂಡ, ಮಧ್ಯಾಹ್ನ 12ಕ್ಕೆ ಉಡುವೆರ ಮತ್ತು ಮುಕ್ಕಾಟಿರ (ಬೇತ್ರಿ), 1ಕ್ಕೆ ಮೂಕಳೇರ ಮತ್ತು ಬಲ್ಯಮೀದೇರಿರ, 2ಕ್ಕೆ ಮಂಡೇಪoಡ ಮತ್ತು ಕಾಡ್ಯಮಾಡ ಹಾಗೂ 3 ಗಂಟೆಗೆ ನೆರವಂಡ ಮತ್ತು ಪೊನ್ನಿಮಾಡ

ಮೈದಾನ 2;

ಬೆಳಿಗ್ಗೆ 9 ಗಂಟೆಗೆ ಕೋಳೇರ ಮತ್ತು ಕುಂಜಿಯoಡ, 10ಕ್ಕೆ ಬಾರಿಯಂಡ ಮತ್ತು ಬೊಟ್ಟಂಗಡ, 11ಕ್ಕೆ ಚೇರಂಡ ಮತ್ತು ಚಿಮ್ಮಣಮಾಡ, ಮಧ್ಯಾಹ್ನ 12ಕ್ಕೆ ಮಂಡೆಯoಡ(ಮಾದಾಪುರ) ಮತ್ತು ಮಂದoಗಡ, 1ಕ್ಕೆ ಮಂಡುವoಡ ಮತ್ತು ಅಚ್ಚಪ್ಪಂಡ, 2ಕ್ಕೆ ಮುಕ್ಕಾಟಿರ(ಮೂವತ್ತೊಕ್ಲು) ಮತ್ತು ಕಲಕಂಡ ಹಾಗೂ 3 ಗಂಟೆಗೆ ಬೊಳ್ಳೆಪಂಡ ಮತ್ತು ಐಚಂಡ (ದೇವಣಗೇರಿ)