ಕೊಡಗಿನ ಅತಿವೃಷ್ಟಿ-ಬರ ಪರಿಶೀಲನೆಗೆ ಸಚಿವ ನರೇಂದ್ರಸ್ವಾಮಿಗೆ ಉಸ್ತುವಾರಿ
admincoorgdaily

ಮಡಿಕೇರಿ:ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೊಡಗು ಜಿಲ್ಲೆಯ ಪರಿಶೀಲನಾ ಜವಾಬ್ದಾರಿಯನ್ನು ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ವಹಿಸಿದೆ.