ಅತಿವೃಷ್ಟಿ-ಬರ ಪರಿಶೀಲನೆಗೆ ನಾಳೆ ಕೊಡಗಿಗೆ ಸಚಿವ ನರೇಂದ್ರಸ್ವಾಮಿ ಭೇಟಿ
ಮಡಿಕೇರಿ: ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಆಗಸ್ಟ್ 5ರ ಬುಧವಾರ ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ 9.30 ಮಡಿಕೇರಿ ಆಗಮನ,ಬೆಳಿಗ್ಗೆ 11.00 ಜಿಲ್ಲೆಯ ಎಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಅತಿವೃಷ್ಟಿ / ಬರ ಪರಿಸ್ಥಿತಿ ಕುರಿತು ಸಭೆ. ಸ್ಥಳ: ಜಿಲ್ಲಾ ಪಂಚಾಯತ್ ಸಭಾಂಗಣ, ಮಡಿಕೇರಿ,ಮಧ್ಯಾಹ್ನ 1.30 ರಿಂದ 2.30 ಕಾಯ್ದಿರಿಸಲಾಗಿದೆ. ಮಧ್ಯಾಹ್ನ 2.30 ಮಡಿಕೇರಿ ತಾಲೂಕು ಕೆ.ನಿಡುಗಣೆ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆ ವೀಕ್ಷಣೆ,ಮಧ್ಯಾಹ್ನ 3.30:* ಕುಶಾಲನಗರ ತಾಲೂಕು ಹಾರಂಗಿ ಜಲಾಶಯಕ್ಕೆ ಭೇಟಿ ಮತ್ತು ವೀಕ್ಷಣೆ,ಸಂಜೆ 4.00 ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
