ಅಪ್ರಾಪ್ತನಿಂದ ದ್ವಿಚಕ್ರ ವಾಹನ ಅಪಾಯಕಾರಿ ಚಾಲನೆಗೆ ಬಿತ್ತು ದಂಡ
ಕುಶಾಲನಗರ, ಜು.30 : ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕನೊಬ್ಬ ಹೆಲ್ಮೆಟ್ ರಹಿತವಾಗಿ, ಅಡ್ಡಾದಿಡ್ಡಿ ವೇಗವಾಗಿ ಅಪಾಯಕಾರಿ ಚಾಲನೆ ಮಾಡಿದನ್ನು ಪತ್ತೆ ಹಚ್ಚಿದ ಕುಶಾಲನಗರ ಸಂಚಾರಿ ಪೊಲೀಸರು ಸೆಕ್ಷನ್ 281 BNS 2 4(1) 181,184, 129, 199(a) ಐಎಂವಿ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಿದ್ದಾರೆ. ಈ ಮೂಲಕ ಪೋಷಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
