ಯುವಕ ನಾಪತ್ತೆ:ಮಾಹಿತಿ ನೀಡಲು ಕುಟುಂಬಸ್ಥರ ಮನವಿ

ಕುಶಾಲನಗರ: ತಾಲ್ಲೂಕಿನ ಚೆಟ್ಟಳ್ಳಿ ಸಮೀಪದ ಕಂಡಕ್ಕರೆ ಗ್ರಾಮದ ಜಮೀಲ ಎಂಬುವವರ ಪುತ್ರ ರಾಜಿಕ್ (17) ವರ್ಷ ಪ್ರಾಯದ ಯುವಕ ಆಗಸ್ಟ್ 31/08/2025 ರಿಂದ ಕಾಣೆಯಾಗಿದ್ದಾನೆ. ಯುವಕನನ್ನು ಕಂಡಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ತಿಳಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. Azeez: Mob: 8147508417