ಸೋಮವಾರ ಸಕಾ೯ರಿ ರಜೆ:SSLC ಹಿಂದಿ ಪರೀಕ್ಷೆ ಮುಂದೂಡಿಕೆ

Mar 26, 2026 - 17:28
 0  1.1k
ಸೋಮವಾರ ಸಕಾ೯ರಿ ರಜೆ:SSLC ಹಿಂದಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು; ಮಹಾವೀರ ಜಯಂತಿಗೆ ಮಾಚ್೯ 30 ರಂದು ಸೋಮವಾರ ರಾಜ್ಯ ಸಕಾ೯ರ ರಜೆ ನೀಡಿದ್ದು,ಸೋಮವಾರ ನಿಗದಿಯಾಗಿದ್ದ SSLC ಹಿಂದಿ ಪರೀಕ್ಷೆ ಮಂಗಳವಾರಕ್ಕೆ ಮುಂದೂಡಲಾಗಿದೆ.

 ನಾಲ್ಕನೇ ಶನಿವಾರ, ಭಾನುವಾರ, ಸೇರಿದಂತೆ ಸೋಮವಾರದ ರಜೆ ಸೇರಿ ನಿರಂತರ 3 ದಿನಗಳು ಸಕಾ೯ರಿ ರಜೆಯಾಗಿದ್ದು, ಈ ಮೊದಲು ಮಂಗಳವಾರ ಮಹಾವೀರ ಜಯಂತಿಗೆ ರಜೆ ನೀಡಲಾಗಿತ್ತು. ಇದೀಗ ರಜೆ ದಿನ ಮಾಪ೯ಡಿಸಿ ಸಕಾ೯ರದ ಆದೇಶ ನೀಡಿದ ಹಿನ್ನಲೆ, ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆಯನ್ನು ರಜಾದಿನವಾದ ಸೋಮವಾರದ ಬದಲು ಮಂಗಳವಾರ ನಡೆಸಲಾಗುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0