ಪೌರ ಕಾರ್ಮಿಕರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ನಗರಸಭಾ ಸದಸ್ಯ ಮುಸ್ತಫಾ
ಮಡಿಕೇರಿ: ನಗರದ ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದ ಹತ್ತಿರ ನಗರಸಭಾ ಸದಸ್ಯರಾದ ಮುಸ್ತಫಾ ಅವರು, 79ನೇ ಸ್ವತಂತ್ರೋತ್ಸವದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ನಿವಾಸಿಗಳಿಗೆ ಸಿಹಿ ಮತ್ತು ಮಧ್ಯಾಹ್ನ ಭೋಜನವನ್ನು ವಿತರಿಸಿದರು.