ಫೆಬ್ರವರಿ 19ರಿಂದ ಮುಸ್ಲಿಮರ ಪವಿತ್ರ ರಂಜಾನ್ ವ್ರತಾಚರಣೆ
ಮಡಿಕೇರಿ;ಚಂದ್ರದರ್ಶನವಾದ ವಿಶ್ವಸನೀಯ ಸಾಕ್ಷ್ಯ ಲಭ್ಯವಾಗದ ಕಾರಣ ಶಅಬಾನ್ 30 ಪೂರ್ತಿಗೊಳಿಸಿ ಗುರುವಾರ (19/02/2026)ರಂದು ರಮಝಾನ್ ವ್ರತಾರಂಭವಾಗುವುದಾಗಿ ಖಾಝಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0
