ಕುಟ್ಟ ಠಾಣಾಧಿಕಾರಿಯಾಗಿ ಎನ್.ಟಿ. ತಮ್ಮಯ್ಯ ಅಧಿಕಾರ ಸ್ವೀಕಾರ

ಕುಟ್ಟ ಠಾಣಾಧಿಕಾರಿಯಾಗಿ ಎನ್.ಟಿ. ತಮ್ಮಯ್ಯ ಅಧಿಕಾರ ಸ್ವೀಕಾರ

ಕುಟ್ಟ:ಕುಟ್ಟ ಪೋಲಿಸ್ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ನಿರೀಕ್ಷಕರಾಗಿದ್ದ ಹೆಚ್.ಕೆ. ಮಹದೇವ್ ಅವರು ಮೂರು ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದರು. ತೆರವಾಗಿದ್ದ ಸ್ಥಾನಕ್ಕೆ ಮಡಿಕೇರಿ ಟ್ರಾಫಿಕ್ ಪಿ.ಎಸ್.ಐ àಗಿ ಸೇವೆ ಸಲ್ಲಿಸುತಿದ್ದ ಎನ್.ಟಿ. ತಮ್ಮಯ್ಯ ಅವರು ವರ್ಗಾವಣೆಗೊಂಡು, ಕುಟ್ಟ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.