ನಾಪೋಕ್ಲು; ಶ್ರೀ ರಾಘವೇಂದ್ರ ಮೆಡಿಕಲ್ಸ್ ಮಾಲೀಕ ಎಂ.ಎಂ ನರೇಂದ್ರ ಅವರು ಹೃದಯಾಘಾತದಿಂದ ನಿಧನ

Apr 20, 2026 - 20:50
 0  314
ನಾಪೋಕ್ಲು; ಶ್ರೀ ರಾಘವೇಂದ್ರ ಮೆಡಿಕಲ್ಸ್ ಮಾಲೀಕ ಎಂ.ಎಂ ನರೇಂದ್ರ ಅವರು ಹೃದಯಾಘಾತದಿಂದ ನಿಧನ

ನಾಪೋಕ್ಲು :ಪಟ್ಟಣದ ನಿವಾಸಿ ಶ್ರೀ ರಾಘವೇಂದ್ರ ಮೆಡಿಕಲ್ಸ್ ಮಾಲೀಕರಾದ ಎಂ.ಎಂ.ನರೇಂದ್ರ (69)ಅವರು ಹೃದಯಾಘಾತದಿಂದ ಇಂದು ಸಂಜೆ ನಿಧನರಾದರು. ಮೃತರ ಅಂತ್ಯೆಕ್ರಿಯೆಯು ನಾಳೆ ಮದ್ಯಾಹ್ನದ ನಂತರ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0