ಶನಿವಾರಸಂತೆ: ವಿಘ್ನೇಶ್ವರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

ಶನಿವಾರಸಂತೆ: ವಿಘ್ನೇಶ್ವರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

ಶನಿವಾರಸಂತೆ: ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರಾದ ಸವಿತ ಎಂ ಮತ್ತು ಸಮಾಜ ಶಿಕ್ಷಕರಾದ ಜಯಕುಮಾರ್ ಕೆ ಪಿ ರವರು ಮಾತನಾಡಿ ಬಾಹ್ಯಾಕಾಶದ ಪ್ರಾಮುಖ್ಯತೆ,ಚಂದ್ರಯಾನ 3 ರ ಸಾಧನೆಯ ಸ್ಮರಿಸುವ ದಿನವೇ ಈ ದಿನದ ಆಚರಣೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಟಿ. ಪಿ. ಶಿವಪ್ರಕಾಶ್, ಕೆ. ಎಸ್.ಸುಚಿತ್ರ ಕ ಜಿ. ಆರ್.ಭವ್ಯ ಉಪಸ್ಥಿತರಿದ್ದರು.