ನೆಲ್ಲಿಹುದಿಕೇರಿ:13 ವರ್ಷದ ಬಾಲಕ ನಾಪತ್ತೆ

May 13, 2026 - 11:30
 0  1.4k
ನೆಲ್ಲಿಹುದಿಕೇರಿ:13 ವರ್ಷದ ಬಾಲಕ ನಾಪತ್ತೆ

ಸಿದ್ದಾಪುರ;ನೆಲ್ಲಿಹುದಿಕೇರಿ ಚಿಕನ್ ಅಂಗಡಿ ಮಾಲೀಕ ಮುಹಮ್ಮದಾಲಿ ಅವರ ಮಗ ಅರ್ಹಾನ್ (13ವರ್ಷ) ದಿನಾಂಕ 13.5.2026 ರಂದು ಬೆಳಿಗ್ಗೆ 7 ಗಂಟೆಯಿಂದ ಕಾಣೆಯಾಗಿದ್ದು, ಈ ಬಾಲಕನ ಪತ್ತೆಗಾಗಿ ಕುಟಂಬಸ್ಥರು ಮನವಿ ಮಾಡಿದ್ದಾರೆ.ಬಾಲಕನ‌ ಪತ್ತೆಯಾದರೆ ಈ ಸಂಖ್ಯೆಗೆ ಸಂಪರ್ಕಿಸಲು ಕುಟುಂಬಸ್ಥರು ಕೋರಿದ್ದಾರೆ. 9880683843 9880541226

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 0
Sad Sad 1
Wow Wow 0