ನೆಲ್ಲಿಹುದಿಕೇರಿ ವ್ಯಕ್ತಿ ನಾಪತ್ತೆ
ಸಿದ್ದಾಪುರ:ಕಾಣೆಯಾದ ವ್ಯಕ್ತಿ ಕುರಿತು ಮಾಹಿತಿ ಅಶ್ರಫ್ (49) ನಿವಾಸ: ಬೆಟ್ಟದಕಾಡು, ನೆಲ್ಯಹುದಿಕೇರಿ ಗ್ರಾಮ ಇವರು ಕಳೆದ ಭಾನುವಾರದಿಂದ ಕಾಣೆಯಾಗಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೆಳಗಿನ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ. 📞 ಅಸ್ಕರ್ – 9945196599 📞 ಎಪ್ಪಿರ್ – 8861546579 📞 ಬಷೀರ್ – 9980697669 ಸಾರ್ವಜನಿಕರು ಮಾಹಿತಿ ದೊರೆತಲ್ಲಿ ತಕ್ಷಣ ಸಂಪರ್ಕಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.
