ಹುಂಡಿ ಗ್ರಾಮದಲ್ಲಿ ನೂತನ ಟರ್ಫ್ ಮೈದಾನ ಲೋಕಾರ್ಪಣೆ

Mar 23, 2026 - 08:53
 0  569
ಹುಂಡಿ ಗ್ರಾಮದಲ್ಲಿ ನೂತನ ಟರ್ಫ್ ಮೈದಾನ ಲೋಕಾರ್ಪಣೆ

ಸಿದ್ದಾಪುರ;ಸಮೀಪದ ಹುಂಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಟರ್ಫ್ ಮೈದಾನದ ಉದ್ಘಾಟನೆಯನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

 ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್, ವಲಯ ಅಧ್ಯಕ್ಷರು ಸಾಜಿ ತೋಮಸ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಮೀರ್, ಮಾಜಿ ಸದಸ್ಯರು ನಿಯಾಸ್, ಬೂತ್ ಅಧ್ಯಕ್ಷರು ಆಲೀ, ಶಂಕರ್, ಪೂಣಚ್ಚ, ಜಾನೇಶ್ವರ, ಉಮೇಶ್, ನಜಿರ್, ರವಿಶಂಕರ್, ರಂಜನ ಪಟೇಲ್,ರಾಜು ಪೂಜಾರಿ, ಅಂದ್ರು ಹಾಜಿ, ಮಲ್ಲೇಶ್ ಸ್ವಾಮಿ, ಅಜಿತ್, ಚಮ್ಮು, ಹಾಗೂ ಹುಂಡಿ ಗ್ರಾಮಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2