Kodagu

ಕರ್ನಾಟಕ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಒಂಬತ್ತು ಬಾಲಕಿಯರು ಆಯ್ಕೆ

admincoorgdaily

ಕರ್ನಾಟಕ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಒಂಬತ್ತು ಬಾಲಕಿಯರು  ಆಯ್ಕೆ

ಮಡಿಕೇರಿ:ಪುಣೆಯಲ್ಲಿ ನಡೆಯುವ 16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ನ್ಯಾಷನಲ್ ಚಾಂಪಿಯನ್ ಶಿಪ್2026, ಇದೇ ತಿಂಗಳು 12 ರಿಂದ 23ರವರೆಗೆ ನಡೆಯಲಿದ್ದು ಕರ್ನಾಟಕ ತಂಡಕ್ಕೆ ಕೊಡಗಿನ ಒಂಬತ್ತು ಬಾಲಕಿಯರು ತಂಡಕ್ಕೆ ಆಯ್ಕೆ. ದಿಶಾ ನಿಡ್ಯಮಲೆ, ಚಂದನ ತಡಿಯಪ್ಪನ,ಗಗನ,ಮನೀಷಾ ಪೊನ್ನಮ್ಮ,ಪರ್ಲಿನ್ ಪೊನ್ನಮ್ಮ, ಅಕ್ಷಿತಾ,ಪ್ರತೀಕ್ಷಾ,ಮೋನಿಕಾ ನಾಣಯ್ಯ, ಪುಣ್ಯ ಆಯ್ಕೆಯಾಗಿದ್ದಾರೆ.