ನಿಟ್ಟೂರು ಚಿಣ್ಣನ ಹಾಡಿ ನೂತನ ಸೇತುವೆ ಪಕ್ಕ ಬರೆ ಕುಸಿತ

Jun 26, 2025 - 14:26
 0  69
ನಿಟ್ಟೂರು ಚಿಣ್ಣನ ಹಾಡಿ ನೂತನ ಸೇತುವೆ ಪಕ್ಕ ಬರೆ ಕುಸಿತ

ಪೊನ್ನಂಪೇಟೆ: ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಣ್ಣನ ಹಾಡಿ ಸೇತುವೆ ಕಳೆದ ಸಲಿನ ಮಳೆಗೆ ಕೊಚ್ಚಿಕೊಂಡು ಹೋದ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡು ಎರಡು ತಿಂಗಳುಗಳಷ್ಟೇ ಕಳೆದಿದ್ದು ಸೇತುವೆ ಪಕ್ಕ ಸೂಕ್ತ ತಡೆಗೋಡೆಯನ್ನು ನಿರ್ಮಿಸದ ಹಿನ್ನಲೆಯಲ್ಲಿ ಪ್ರಸ್ತುತ ಸುರಿಯುತ್ತಿರುವ ಮಳೆಗೆ ತೋಡಿನ ಪಕ್ಕದ ಬರೆ ಕ್ರಮೇಣ ಕುಸಿಯಲು ಅರಂಭವಾಗಿದ್ದು ಹಾಡಿಯ ಜನರಲ್ಲಿ ಸಂಪರ್ಕಕ್ಕೆ ತೊಡಕಾಗುವ ಅತಂಕ ಸೃಷ್ಟಿಯಗಿದೆ. ಸಂಬಂಧಪಟ್ಟ ಇಲಾಖೆಯವರು ತಡೆಗೋಡೆ ನಿರ್ಮಿಸಿಕೊಡಲು ಅಗ್ರಹಿಸುವುದರೊಂದಿಗೆ ತಾತ್ತಕಾಲಿಕವಾಗಿ ಬರೆ ಕುಸಿಯದಂತೆ ಕ್ರಮಕೖ ಗೊಳ್ಳಲು ಅಗ್ರಹಿಸಿದ್ದಾರಲ್ಲದೆ ಸೇತುವೆ ಯಿಂದ ಹಾಡಿವರಗಿನ ರಸ್ತೆ ಮದ್ಯದಲ್ಲೊಂದು ಮೋರಿ ಮತ್ತು ರಸ್ತೆ ಗೆ ತಡೆಗೊಡೆ ನಿರ್ಮಿಸಿದರೆ ಸಮಸ್ಯೆ ಬಗೆಹಿಯುವುದೆಂದು ಹಾಡಿ ಮುಖಂಡ ಮಾರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0