ಚೆಟ್ಟಳ್ಳಿ ಉಪಠಾಣಾಧಿಕಾರಿಯಾಗಿ ಪಟ್ರಪಂಡ ಮೊಣ್ಣಪ್ಪ ಅಧಿಕಾರ ಸ್ವೀಕಾರ
ಚೆಟ್ಟಳ್ಳಿ, ಜೂನ್ 28: ಚೆಟ್ಟಳ್ಳಿ ಪೊಲೀಸ್ ಉಪಠಾಣಾಧಿಕಾರಿಯಾಗಿ ಕರಡ ಗ್ರಾಮದ ಪಟ್ರಪಂಡ ಮೊಣ್ಣಪ್ಪ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಮೂರ್ನಾಡು ಪೊಲೀಸ್ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

